ಬಿಟ್ರೋಟ್ ಪಲ್ಯ 100% ಹೋಟೆಲ್ ಸ್ಟೈಲ್ ಮತ್ತು ರುಚಿಯಲ್ಲಿ ಮಾಡುವ ವಿಧಾನ I 100% hotel style beetroot Palya

Share
Embed
  • 
    Loading...
  • Published on:  4/9/2020
  • Required ingredients :
    ಸಣ್ಣಗೆ ಹಚ್ಚಿದ ಬೀಟ್ರೂಟು ಅರ್ಧ ಕೆಜಿ - Chopped beetroot 500 grams
    ಕಡ್ಲೆಬೇಳೆ ಅರ್ಧ ಕಪ್ - Chana dal 1/2 cup
    ಈರುಳ್ಳಿ 1 ದಪ್ಪದು - Chopped onion 1
    ತೆಂಗಿನಕಾಯಿತುರಿ 4 ಟೇಬಲ್ ಸ್ಪೂನ್ - Grated coconut 4 tbsp
    ಎಣ್ಣೆ 3 ಟೇಬಲ್ ಸ್ಪೂನ್ - Cooking oil 3 tbsp
    ಹಸಿಮೆಣಸಿನಕಾಯಿ ಐದ ರಿಂದ ಆರು - Green Chili 5 to 6
    ಕೊತ್ತಂಬರಿ ಸೊಪ್ಪು ಸ್ವಲ್ಪ - Coriander leaves little
    ಕರಿಬೇವಿನ ಸೊಪ್ಪು ಸ್ವಲ್ಪ - Curry leaves little
    ಸಾಸಿವೆ ಸ್ವಲ್ಪ - Mustard seeds
    ದನಿಯಾ ಕಾಳು ಮುಕ್ಕಾಲು ಟೀ ಸ್ಪೂನ್ - Coriander seeds 3/4 tsp
    ಶುಂಠಿ ಕಾಲು ಇಂಚಿನಷ್ಟು - Ginger 1/4 inch
    ಬೆಳ್ಳುಳ್ಳಿ ಅರ್ಧ ಗಡ್ಡೆ - Garlic 1/2
    ಜೀರಿಗೆ ಅರ್ಧ ಟೀ ಸ್ಪೂನ್ - Jeera 1/2 tsp
    ಅರಿಶಿನದ ಪುಡಿ ಸ್ವಲ್ಪ - Turmeric powder little
    ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು - Tamarind little
    ಬೆಲ್ಲ ಅರ್ಧ ಟೀ ಸ್ಪೂನ್ - Jaggery 1/2 tsp
    ಇಂಗು ಚಿಟಿಕೆಯಷ್ಟು ಮಾತ್ರ - Pinch of asafoetida
    ಉಪ್ಪು ರುಚಿಗೆ ತಕ್ಕಷ್ಟು - Salt to taste

    ಚಟ್ನಿ ಪುಡಿ ಸುಲಭವಾಗಿ ಮಾಡುವ ವಿಧಾನ
    How To Make Chutney Pudi
    https://www.201tube.com/video/SgTyqf_ThDo/video.html

    ಮಸಾಲ ದೋಸೆ ಮಾಡಲು ಬೇಕಾದ ಮಸಾಲಾ ಪೌಡರ್ ಬಹಳ ಸುಲಭವಾಗಿ ಮನೆಯಲ್ಲಿ ಮಾಡುವ ವಿಧಾನ | Masala dosa masala powder
    https://www.201tube.com/video/F36891Ox9iQ/video.html

    ಮದುವೆಮನೆ ಪಲ್ಯ ಮಿಸ್ ಮಾಡ್ಕೊಳ್ತಾ ಇದ್ದೀರಾ ಹಾಗಿದ್ರೆ ಈ ಪಲ್ಯ ಟ್ರೈ ಮಾಡಿ | South marriage style palya recipe
    https://www.201tube.com/video/wrVH67FjNb8/video.html

    ಸೊಗಸಾಗಿ ರುಚಿಕರವಾಗಿ ಎಲೆಕೋಸಿನ ಪಲ್ಯವನ್ನು ಮಾಡುವ ವಿಧಾನ | Tasty Cabbage Curry Simple Recipe |Kosina Palya
    https://www.201tube.com/video/oOYaD9wJegc/video.html

    ಬಿಟ್ರೋಟ್ ಪಲ್ಯ 100% ಹೋಟೆಲ್ ಸ್ಟೈಲ್ ಮತ್ತು ರುಚಿಯಲ್ಲಿ ಮಾಡುವ ವಿಧಾನ I 100% hotel style beetroot Palya
    https://www.201tube.com/video/VtdRLokxQpY/video.html

    ಖಾರವಾಗಿ ಬಾಯಿಗೆ ರುಚಿ ಕೊಡುವ ಬೆಂಡೆಕಾಯಿ ಪಲ್ಯ ಒಮ್ಮೆ ಮಾಡಿನೋಡಿ | Bendekai Palya maduva vidha in kannada
    https://www.201tube.com/video/WoJNhqEouec/video.html

    ಮದುವೆ ಮನೆ ಶೈಲಿಯ ಬೀನ್ಸ್ ಮತ್ತು ಹೆಸರುಕಾಳಿನ ಪಲ್ಯ ರುಚಿಕರವಾಗಿ ಮನೆಯಲ್ಲೇ ಮಾಡಿ ನೋಡಿ | Beans & greengram palya
    https://www.201tube.com/video/wrVH67FjNb8/video.html
  •                                        
Loading...

Comment