ಶ್ರೀ ರಾಮನವಮಿ ಹಬ್ಬಕ್ಕೆ ಮಾಡುವ ಹೆಸರು ಬೇಳೆ ಮತ್ತು ಸೌತೆಕಾಯಿ ಕೋಸಂಬರಿ | How To Make Special Kosambari

Share
Embed
 • 
  Loading...
 • Published on:  2/20/2020
 • Required ingredients :
  ಹೆಸರು ಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡಲು ಬೇಕಾದ ಪದಾರ್ಥಗಳು :
  Moong dal 1/2 cup - ಹೆಸರು ಬೇಳೆ ಅರ್ಧ ಕಪ್ಪಿನಷ್ಟು
  Cucumber 3/4 cup - ಸೌತೆಕಾಯಿ ಮುಕ್ಕಾಲು ಕಪ್ಪಿನಷ್ಟು
  Grated coconut 1/4 cup - ತುರಿದ ತೆಂಗಿನಕಾಯಿ ಕಾಲು ಕಪ್ಪಿನಷ್ಟು
  Grated carrot 2 tbsp - ತುರಿದ ಕ್ಯಾರೆಟ್ 2 ಟೇಬಲ್ ಸ್ಪೂನ್
  Coriander leaves little - ಕೊತ್ತಂಬರಿ ಸೊಪ್ಪು ಸ್ವಲ್ಪ
  Green chilli 1 - ಹಸಿಮೆಣಸಿನಕಾಯಿ 1
  lemon juice 1/2 tsp - ನಿಂಬೆಹಣ್ಣಿನ ರಸ ಅರ್ಧ ಟೀ ಸ್ಪೂನ್
  Black pepper
  powder little - ಕರಿ ಕಾಳಿನ ಮೆಣಸಿನಪುಡಿ ಸ್ವಲ್ಪ
  Salt to taste - ರುಚಿಗೆ ತಕ್ಕಷ್ಟು ಉಪ್ಪು  https://www.youtube.com/c/bhagyatv?sub_confirmation=1
 •                          
Loading...

Comment